Surprise Me!

ಕಮಲ್ ಹಾಸನ್ ಗೋಸ್ಕರ ರಸ್ತೆಗಿಳಿದ ನಟಿ ಸುಹಾಸಿನಿ | Filmibeat Kannada

2021-04-05 1 Dailymotion

ತಮಿಳುನಾಡಿನಲ್ಲಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರಿದೆ. ಎಂಎನ್‌ಎಂ (ಮಕ್ಕಳ್ ನೀದಿ ಮಯಮ್) ಪಕ್ಷದಿಂದ ನಟ ಕಮಲ್ ಹಾಸನ್ ಸ್ಪರ್ಧೆ ಮಾಡಿದ್ದಾರೆ. ಕಮಲ್ ಹಾಸನ್ ಪರವಾಗಿ ಅವರ ಮಗಳು ಅಕ್ಷರಾ ಹಾಸನ್ ಮತ್ತು ಅಣ್ಣನ ಮಗಳಾದ ನಟಿ ಸುಹಾಸಿನಿ ಪ್ರಚಾರ ಕೈಗೊಂಡಿದ್ದಾರೆ.<br /><br />Actresses Suhasini Maniratnam and Akshara Haasan campaigned for MNM founder Actor Kamal Haasan in Coimbatore South constituency on Sunday.

Buy Now on CodeCanyon